ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಪೆರ್ಡೂರು.
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ,
ಶ್ರೀ ಪ್ರಸನ್ನ ಭಟ್ ಬಾಳ್ಳಲ್.
ಮದ್ದಳೆ : ಶ್ರೀ ಶಶಾಂಕ ಆಚಾರ್ಯ ಕಿರಿಮಂಜೇಶ್ವರ,
ಶ್ರೀ ಅನಿರುದ್ಧ ಹೆಗಡೆ.
ಚಂಡೆ : ಶ್ರೀ ಪ್ರಜ್ವಲ್ ಮುಂಡಾಡಿ | ಶ್ರೀ ನಯನ್ ಕುಮಾರ್ ನಿಟ್ಟೂರು.
ಹಾಸ್ಯ:
ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ಶ್ರೀ ಪುರಂದರ ಮೂಡ್ಕಣಿ.
ಸ್ತ್ರೀ ಭೂಮಿಕೆ:
ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
ಶ್ರೀ ಸುಧೀರ್ ಉಪ್ಯೂರು
ಶ್ರೀ ಸಂತೋಷ ಕುಲಾಲ್ ಹೆಂಗವಳ್ಳಿ
ಶ್ರೀ ಪ್ರಥಮ್ ಆಚಾರ್ಯ.
ಪುರುಷ ಪಾತ್ರದಲ್ಲಿ:
ಶ್ರೀ ನೀಲ್ನೋಡು ಶಂಕರ ಹೆಗಡೆ
ಶ್ರೀ ಉದಯ ಹೆಗಡೆ ಕಡಬಾಳ
ಶ್ರೀ ಚಂದ್ರಹಾಸ ಗೌಡ ಹೊಸಪಟ್ನ
ಶ್ರೀ ಪವನ್ ಹೆಗಡೆ ಸಾಣ್ಮನೆ.
ಶ್ರೀ ಸನ್ಮಯ್ ಭಟ್
ಶ್ರೀ ಕೆ ಜೆ ಕಾರ್ತಿಕ್
ಶ್ರೀ ಮಾಗೋಡು ಅಣ್ಣಪ್ಪ
ಶ್ರೀ ಕಾರ್ತಿಕ್ ಕಣ್ಣಿಮನೆ
ಶ್ರೀ ಭಾಸ್ಕರ ಮರಾಠಿ
ವೈ ಕರುಣಾಕರ ಶೆಟ್ಟಿ (ಮೇಳದ ಯಜಮಾನರು): 9448724148
ಸುಬ್ರಹ್ಮಣ್ಯ ಶಾಸ್ತ್ರಿ (ಮೇಳದ ಮ್ಯಾನೇಜರ್) : 9448931658



